Telegram Join My Telegram WhatsApp Join My WhatsApp

About us

ಹಾಯ್ ಸ್ನೇಹಿತರೇ ಪ್ರತಿದಿನ ನಿಮ್ಮ ಸುತ್ತ ಮುತ್ತಲು ನಡೆಯುವ ಮತ್ತು ನಿಮಗೆ ಗೊತ್ತಿಲ್ಲದ ವಿಷಯಗಳು ಹಾಗೂ ನೋವು ಅನುಭವಿಸಿ ಚಿಂತೆ ಮಾಡುವ ಎಲ್ಲಾರು ತಪ್ಪದೆ ನಮ್ಮ website ಅನ್ನು ಪ್ರತಿದಿನ ನೋಡಲೇಬೇಕು, ನಿಮಗೆ ಇಲ್ಲಿ ಒಂದು ಮನರಂಜನೆ ಹಾಗೂ ಕಷ್ಟಗಳನ್ನು ಕೇಳುವ ಹೇಳುವ ಒಂದು ಒಳ್ಳೆ ಜಾಗ ಸಿಗುತ್ತೆ ಏಕೆಂದರೆ ನಾವು ಇಲ್ಲಿ ನಿಮ್ಮ ಬದುಕಿನ ಕಥೆಗಳನ್ನ ಆಗು ಹೊಸ ಹೊಸ ವಿಷಯಗಳನ್ನು ಹಾಕುತ್ತೇವೆ ನಿಮಗೆ ತುಂಬಾ ಉಪಯುಕ್ತ ಹಾಗೂ ಒಂದು ಒಳ್ಳೆ Time pass ಕೂಡ ಆಗುತ್ತದೆ.

ಹಾಗಾಗಿ ನೀವು ನಮ್ಮನು ಪ್ರತಿದಿನ ನೋಡಲೇಬೇಕು. ನಾವು ನೀಡುವ ವಿಷಯಗಳ ಬಗ್ಗೆ ನೀವು ಪ್ರತಿದಿನ ನೋಡಬಹುದು. ನೀವೂ ನಮ್ಮನು ಬಯಸಿದರೆ ನಾವು ಇತರೆ ( ಟೆಲಿಗ್ರಾಂ ಹಾಗೂ ಇಮೇಲ್) ಮೂಲಕ ಸೇರಿಸಿ ನಿಮ್ಮ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ನಾವು ದಿನ ಅದನ್ನು ಪೋಸ್ಟ್ ಮಾಡುತ್ತೇವೆ.